ವಜ್ರ ಕೊರೆಯುವುದು E

ಡ್

ಡ್ರಿಲ್ಲಿಂಗ್ :


ಕಳೆದ 10 ವರ್ಷಗಳಲ್ಲಿ ಸುಮಾರು 16600 ಮೀಟರ್ ನಷ್ಟು ಭೂ- ಮೆಲ್ಮೇದಿಂದ ಹಾಗೂ 11,345 ಮೀಟರ್ ನಷ್ಟು ಭೂ-ಕೆಳಮೈದಿಂದ, ವಜ್ರ ಭೈರಿಗೆ ಕಾರ್ಯವನ್ನು ಕೈಗೊಳ್ಳಲಾಗಿದೆ. ಸದರಿ ಕಾರ್ಯದ ಉದ್ದೇಶವು ಈಗಾಗಲೇ ಅನ್ವೇಷಿಸಿರುವ ಅದಿರುಯುಕ್ತ 09 ರೀಫ್ಗಳ ನಿರಂತರತೆಯನ್ನು ಅನ್ವೇಷಿಸುವುದು ಹಾಗೂ ಈ ರೀಫ್‍ಗಳ ಉಳಿದ ಶಾಖೆಗಳನ್ನು ಅನ್ವೇಷಿಸುವುದು ಹಾಗೂ ಈಗಾಗಲೆ ಅನ್ವೇಷಿಸಿದ ರೀಫ್ಗಳನ್ನು ಹೊರತುಪಡಿಸಿ ಇತರೆ ರೀಫ್ಗಳ ಇರುವಿಕೆಯನ್ನು ಅನ್ವೇಷಿಸುವುದಾಗಿತ್ತು.


ಸದರಿ ವಜ್ರ ಭೈರಿಗೆ ಕಾರ್ಯದ ಮೌಲ್ಯಮಾಪನÀವು, ಹಟ್ಟಿ ಚಿನ್ನದ ಗಣಿ ಗುತ್ತಿಗೆಯ ಉತ್ತರ ಹಾಗೂ ದಕ್ಷಿಣ ಭಾಗಗಳಲ್ಲಿ ಪ್ರದೇಶದಲ್ಲಿ ಈಗಾಗಲೇ ಅನ್ವೇಷಿಸಿರುವ ಅದಿರುಯುಕ್ತ ರೀಫ್‍ಗಳ ನಿರಂತರತೆಯನ್ನು ಹಾಗೂ ಇನ್ನಿತರ ಕೆಲವು ಅದಿರುಯುಕ್ತ ರೀಫ್ಗಳ ಇರಿವಿಕೆಯನ್ನು ದೃಢಪಡಿಸಿದೆ. ಇದು ಗಣಿಯ ಖನಿಜ ಸಂಪನ್ಮೂಲಗಳನ್ನು ಅಂದಾಜಿಸಲು ಹಾಗೂ ವರದಿ ಮಾಡಿಲು ಸಹಕಾರಿಯಾಗಿವೆ.

ಇತ್ತೀಚಿನ ನವೀಕರಣ​ : 10-07-2021 10:50 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080